tag:blogger.com,1999:blog-33345430886409427562024-03-12T22:42:02.454-07:00ನಿಹಾರಿಕಾಹೇಳುತ್ತಾನೆ ಮುಳುಗುತ್ತಿರುವ ಸೂರ್ಯ ಒಂದು ಪಾಠವನ್ನು,
ಎಷ್ಟು ಬಾರಿ ಮುಳುಗಿದರೂ ಮರಳಿ ಏಳುವ ಸಾಧ್ಯತೆಯನ್ನು.ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.comBlogger18125tag:blogger.com,1999:blog-3334543088640942756.post-4664788930322247892011-08-03T09:25:00.000-07:002011-08-03T09:31:19.576-07:00ಮಳೆಈ ಬಾರಿಯ ಮಳೆಗಾಲ ಇಳೆಯನ್ನು ಮತ್ತೆ ಹಸಿರಾಗಿಸಿದೆ,
ಮರಗಳ ಮೇಲಿದ್ದ ಧೂಳು ತೊಳೆದು ಸಮುದ್ರ ಸೇರಿದೆ,
ನವಿಲುಗಳು ಸಂತಸದಿಂದ ರೆಕ್ಕೆ ಬಿಚ್ಚಿ ಕುಣಿದಾಡುತ್ತಿವೆ,
ಬಸ್ಸು ಹಾರಿಸಿ ಹೋದ ಕೆಸರು ಬಸ್ ಸ್ಟಾಂಡಿನ ಗೋಡೆಗಳ ಮೇಲೆ ಹೊಸ ಚಿತ್ತಾರವನ್ನು ಬಿಡಿಸಿದೆ,
ಬಣ್ಣ ಬಣ್ಣದ ಕೊಡೆಗಳ ಕ್ಯಾಟ್ ವಾಕ್ ರಸ್ತೆಗಳ ಮೇಲೆ ಸರಿದಾಡುತ್ತಿದೆ,
ಮಳೆಯನ್ನು ನೋಡುತ್ತ ಜುರ್ರುವ ಚಹಾದ ಮಜ ಏಕೋ ಮತ್ತೇರಿಸುತ್ತಿದೆ,
ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ,,,,,,,,,,,,,,,,,,,,,,,,,,,,,,,,,,,,,,,,ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-42157343408413325392011-08-03T09:20:00.000-07:002011-08-03T09:24:57.083-07:00ನಿರುತ್ತರನನ್ನ ಹೊಟ್ಟೆ ಹಸಿದಿದ್ದರೆ,
ಯಾವುದೇ ಕೆಲಸ ಮಾಡಲು ನನಗೆ ಸಂಕೋಚವಿಲ್ಲದಿದ್ದರೆ,ಹಾಗೂ
ನನ್ನಲ್ಲಿ ಛಲವೊಂದಿದ್ದರೆ,
ನಾನು ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ,,, ಎಂತಹುದೇ ಪರಿಸ್ಥಿತಿಯನ್ನು.............

ವಿಠ್ಠಲ ವೆಂಕಟೇಶ ಕಾಮತ
(ಇಡ್ಳಿ,ಆರ್ಕಿಡ್ ಮತ್ತು ಆತ್ಮಬಲ)ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-52053475091041628072011-04-13T23:06:00.000-07:002011-04-13T23:11:47.285-07:00ತಿರುವುಗಳು.ಜೀವನದಲ್ಲಿ ತಿರುವುಗಳು ಅನೂಹ್ಯ,ಅವು ಬರುವುದನ್ನು ಮೊದಲೇ ತಿಳಿಯಲು
ಸಾಧ್ಯವೇ ಇಲ್ಲ, ಎಸೆಯುತ್ತದೆ ಬದುಕು ನೂರೆಂಟು ಸವಾಲುಗಳನ್ನು ನಮ್ಮೆದುರು,
ತಾಳಿಕೊಂಡು ಸಾಗುವುದೊಂದೇ ದಾರಿ,
ಬಂದಿರುವ ಸಮಸ್ಯೆಗೆ ಸಮಕಾಲೀನತೆಗಿಂತ ಉತ್ತಮ ಪರಿಹಾರ ಮತ್ತೊಂದಿಲ್ಲ,
ಬದಲಾವಣೆಯೇ ಜಗತ್ತಿನ ಅಂತಿಮ ಸತ್ಯ....
ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-34950581266448020382011-04-13T23:02:00.000-07:002011-04-13T23:05:30.993-07:00ಮಂಕು ತಿಮ್ಮಾಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು
ಮನ್ನಣೆಯ ದಾಹವೀಯೆಲ್ಲಕಿಂ ತೀಕ್ಷ್ಣತಮ
ಕೊಲ್ಲುವುದದಾತ್ಮವನೆ ಮಂಕುತಿಮ್ಮ.ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-14257761160124222162011-03-13T00:49:00.000-08:002011-03-13T00:52:18.959-08:00ನನಗೆ ಅತ್ಯಂತ ಇಷ್ಟವಾದ ಪದ್ಯದಲೊಂದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ

Another day
Without your smile
Another day just passes by
But now I know
How much it means
For you to stay
Right here with me

The time we spent apart will make our love grow stronger
But it hurt so bad I can't take it any longer

I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you

A thousand miles between us now
It causes me to wonder how
Our love tonight remains so strong
It makes our risk right all along

The time we spent apart will make our love grow stronger
But it hurt so bad I can't take it any longer

I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you

Things can come and go I know but
Baby I believe
Something's burning strong between us
Makes it clear to me

I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with ಯೌ

ಕೇದಿಗೆ ಬ್ಲಾಗ್ ನಿಂದ ತೆಗೆದುಕೊಂಡದ್ದು.

ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-65651358063776443542011-03-13T00:46:00.000-08:002011-03-13T00:49:25.864-08:00ಅಪಾರ್ಥ?ನಕ್ಷತ್ರ ವೀಕ್ಷಣೆ ಮಾಡುವವನಿಗೆ ನಕ್ಷತ್ರಿಕ ಎನ್ನಬಹುದೇ?ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-19651002951139423622011-02-22T07:46:00.000-08:002011-02-22T07:48:26.019-08:00ಎಲ್ಲೋ ಓದಿದ್ದು.ಪ್ರತಿಯೊಬ್ಬರಿಗೂ ಪ್ರತಿ ದಿನವೂ ಬೇಸರದಿಂದಿರಲು ಒಂದಲ್ಲಾ ಕಾರಣ ಸಿಕ್ಕೇ ಸಿಗುತ್ತದೆ,
ಹಾಗೆಂದು ಪ್ರತಿ ದಿನವೂ ಬೇಸರದಲ್ಲೇ ಇರಲು ಸಾಧ್ಯವಿಲ್ಲ, ಹುಡುಕಿಕೊಳ್ಳಬೇಕು
ಕಾರಣಗಳನ್ನು ಖುಷಿಯಿಂದಿರಲು..ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com1tag:blogger.com,1999:blog-3334543088640942756.post-61062002456944772682010-07-05T09:15:00.001-07:002010-07-05T09:30:03.571-07:00ದೇವರ ಮರೆತರೂ ಧಾರಾವಾಹಿ ಮರೆಯದಿರಿಯಮಲೋಕದಲ್ಲೋಂದು ದಿನ ಯಮನ ದರ್ಬಾರು ನಡೆಯುತ್ತಿತ್ತು

ಒಬ್ಬ ಅಜ್ಜಿಯ ವಿಚಾರಣೆ ನಡೆಸಿದ ಯಮ ಕೇಳಿದ ಏನಜ್ಜಿ ನಿನ್ನ ಪುಣ್ಯದ ಅಕೌಂಟು ತುಂಬಾ ಖಾಲಿಯಾಗಿದೆಯಲ್ಲಾ ಯಾಕೆ ಎಂದು ಕೇಳಿದ. ಹೂಂ ಎಂದರೂ ಇಲ್ಲ ಹಾಂ ಎಂದರೂ ಅಜ್ಜಿಯ ಮಾತಿಲ್ಲ,

ಕೊನೆಗೊಮ್ಮೆ ಅಜ್ಜಿ ಸಿಟ್ಟಿನಿಂದ ಯಮನಲ್ಲಿ ಕೇಳಿಯೇ ಬಿಟ್ಟಳು ನಿನಗೇನು ದಯೆ ದಾಕ್ಷಿಣ್ಯ ಎನೂ ಇಲ್ವೆ

ಸರಿಯಾಗಿ "ಮನೆಯೊಂದು ಮೋರು ಬಾಗಿಲು" ಬರುವ ಸಮಯಕ್ಕೇ ಬಂದರು ನಿನ್ನ ದೂತರು ಅಂತ.

ಅಯ್ಯೋ ಅಜ್ಜಿ ನೀನು ಧಾರಾವಾಹಿಯಲ್ಲಿ ಜಾಹಿರಾತು ಬಂದಾಗಲಾದರೂ

ದೇವರ ಧ್ಯಾನ ಮಾಡಿದ್ದರೆ ನಿನಗೇಕೆ ಈ ಯಮಲೋಕದ ದರ್ಶನ ಯೋಗ ಬರುತ್ತಿತ್ತು, ಅದೂ ಅಲ್ಲದೇ

ನನ್ನನ್ನೇ ದಬಾಯಿಸುತ್ತೀಯಾ , ಎನ್ನುತ್ತಾ ಈ ಅಜ್ಜಿಯನ್ನು ಕೇವಲ "ಟಿ ವಿ 9" ಬರುವ ಕೋಣೆಯಲ್ಲಿ ಒಂದು

ವರ್ಷ ಕೋಡಿ ಹಾಕಿ ಎಂದು ತೀರ್ಪು ನೀಡಿದ............................
ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com2tag:blogger.com,1999:blog-3334543088640942756.post-89779536431877715862010-07-05T08:35:00.000-07:002010-07-05T09:08:54.626-07:00ಬಿ ಜಿ ಎಲ್ ಸ್ವಾಮಿ
ಸ್ವಾಮಿಯವರು ಕನ್ನಡದ ಕೆಲವೇ ಕೆಲವು ಬಹುಮುಖ ಪ್ರತಿಭೆಯ ಲೇಖಕರಲ್ಲಿ ಒಬ್ಬರು.
ಕನ್ನಡದ ದಾರ್ಶನಿಕ ಕವಿ ಗುಂಡಪ್ಪನವರ ಮಗ, ಓದಿದ್ದು ಸಸ್ಯಶಾಸ್ತ್ರವಾದರೂ ಎಲ್ಲ ರೀತಿಯ

ಬರವಣಿಗೆಯಲ್ಲೂ ಕೂಡ ಸಿದ್ಧ ಹಸ್ತರು.

ತಮ್ಮ ಅಪಾರವಾದ ಹಾಸ್ಯದ ಶೈಲಿಯಲ್ಲಿ ಎಲ್ಲಾ ವಿಷಯಗಳನ್ನೂ ತಿಳಿಸುವ ವಿಧ ಬಲು ಸುಂದರ. ಸೂಕ್ಷ್ಮವಾದ ನವಿರು ಹಾಸ್ಯ ಶೈಲಿಯಲ್ಲಿಯೇ ಮನ ಮುಟ್ಟುವಂತೆ ವಿಷಯದ ಜ್ನಾನವನ್ನು ತಿಳಿಸುತ್ತಾರೆ

ತಮಿಳರ ಬಗ್ಗೆ ತಮಿಳುನಾಡಿನಲ್ಲಿ ಪ್ರಾಧ್ಯಾಪಕರಾಗಿದ್ದಾಗಿನ ವಿಷಯಗಳ ಮೆಲೆಯೇ ಬಹುತೇಕ ಪುಸ್ತಕಗಳನ್ನು ಬರೆದಿದ್ದಾರೆ ಎಂದರೂ ತಪ್ಪಾಗಲಾರದು.

ಅವುಗಳಲ್ಲಿ "ತಮಿಳು ತಲೆಗಳ ನಡುವೆ"ಒಂದು ಮಾಸ್ಟರ್ ಪೀಸ್.

ಸಸ್ಯ ಶಾಸ್ತ್ರದ ಬಗ್ಗೆ ಬರೆದರೂ ಎಲ್ಲರೂ ಓದಲೇ ಬೇಕಾದ ಪುಸ್ತಕ "ಹಸಿರುಹೊನ್ನು"

ತಮ್ಮ ಕಾಲೇಜು ದಿನಗಳ ಸಂದರ್ಭಗಳನ್ನು

"ಪ್ರಾಧ್ಯಾಪಕನ ಪೀಠದಲ್ಲಿ"

"ಕಾಲೇಜು ರಂಗ"

"ಕಾಲೇಜು ತರಂಗ"

ಮುಂತಾದ ಪುಸ್ತಕಗಳಲ್ಲಿ ವರ್ಣಿಸಿದ್ದಾರೆ.

ಭಾರತದಲ್ಲಿ ಉಪಯೋಗಿಸುವ ವಿದೇಶಿ ಮೂಲದ ತರಕಾರಿಗಳ ಬಗ್ಗೆ ಬರೆದಿರುವ ಪುಸ್ತಕ

"ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ".

ಇವರು ಕನ್ನಡ ಕಂಡ ಅಪರೂಪದ ಲೇಖಕರು ಎಂಬಲ್ಲಿ ಎರಡು ಮಾತಿಲ್ಲ.....
ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-8698780357320990132010-06-12T06:23:00.001-07:002010-06-12T06:29:58.559-07:00ಬಾರೋ ಬಾರೋ ಮಳೆರಾಯಈ ಬಾರಿ ಮಲೆನಾಡಿನಲ್ಲಿ ಮಳೆ ಇನ್ನೂ ಬರದಿರಲು ಗೋಕರ್ಣದ ಪುರೋಹಿತರುಗಳೇ ಕಾರಣ.
ಯಾಕೆಂದರೆ ಅವರು ಸರ್ವಶಕ್ತನಾದ ಮಹಾಬಲೇಶ್ವರನನ್ನು ಪ್ರಾರ್ಥಿಸುವಾಗ ಒಂದು ತಪ್ಪು

ಮಾಡಿದ್ದಾರೆ, ಅದೆಂದರೆ 'ತ್ವಾಂ ಪೂಜಯಾಮಿ ಜಗದೀಶ್ವರಮೇ ಪ್ರಸೀದ' ಎನ್ನುವಲ್ಲಿ

' ತ್ವಾಂ ಪೂಜಯಾಮಿ ಜಗದೀಶ್ವರ -ಮೇ ಪ್ರಸೀದ' ಎಂದು ಬಿಟ್ಟಿದ್ದಾರೆ. ಪಾಪ ಆ ಬೋಳೆ-

ಶಂಕರ ಅಸ್ತು ಎಂದಿರಬೇಕು ದಾರಾಳವಾಗಿ ಮೇ ತಿಂಗಳನ್ನೇ ಕೊಟ್ಟಿದ್ದಾನೆ.
ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com1tag:blogger.com,1999:blog-3334543088640942756.post-39471881388776571752010-05-01T06:11:00.001-07:002010-07-05T09:14:45.603-07:00ಮಹಾ ಸಂಪರ್ಕಮನು ಎಂದು ಕಾವ್ಯನಾಮವನ್ನು ಹೊಂದಿರುವ ಪಿ. ಎಸ್. ರಂಗನ್ ಅವರ ಕುತೂಹಲಕಾರಿ ಬರಹ
ಮಹಾಸಂಪರ್ಕ.

ಈ ಪುಸ್ತಕ ಋಗ್ವೇದ ಮತ್ತು ಮಹಾಭಾರತಗಳಲ್ಲಿ ನಡೆದಿರುವ ಘಟನೆಗಳನ್ನು ಆಧರಿಸಿ ಬರೆದ

ಸಂಶೋಧನಾ ಗ್ರಂಥ. ಅನ್ಯ ಗ್ರಹಜೀವಿಗಳು ಆ ಕಾಲದಲ್ಲಿ ಬಂದಿರಬಹುದೇ ಎನ್ನುವುದು ಪುಸ್ತಕದ ವಿಷಯ..

ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com1tag:blogger.com,1999:blog-3334543088640942756.post-21656885829062270662010-05-01T06:11:00.000-07:002010-05-01T06:12:26.490-07:00ಮಹಾ ಸಂಪರ್ಕಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-70012308400567214452010-04-10T02:02:00.000-07:002010-04-10T02:06:15.615-07:00ಬಿಟ್ಟಿ ಸಲಹೆನಿಮ್ಮ ಪ್ರೀತಿ ಕೊಡಬಲ್ಲಿರಿ
ನಿಮ್ಮ ಚಿಂತನೆಗಳನ್ನಲ್ಲ
ನಮಗೆ ನಮ್ಮದೇ ಚಿಂತನೆಗಳುಂಟು,

ನಿಮ್ಮಂತೆ ನಾವಾಗಲು ಅರಸಬೇಡಿ
ನೀವು ಕಾಣದ ನಾಳೆಗಳಲ್ಲಿ
ನಮ್ಮ ನೆಲೆ, ನಮ್ಮ ಬೆಳೆ...

ಖಲೀಲ್ ಗಿಬ್ರಾನ್.

ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-43723363368678259792010-04-10T01:54:00.000-07:002010-04-10T02:01:13.956-07:00ಆಲಸ್ಯದ ಪರಮಾವಧಿ....ಮನುಷ್ಯ ನಡೆಯುತ್ತದೆ ಎಂದಾದರೆ ಹುಟ್ಟುವುದನ್ನೂ ಸಹ ಮುಂದೂಡುತ್ತಿದ್ದನೋ ಎನೋ?
ಉದಾಹರಣೆಗೆ ನಾನು, ಬರೊಬ್ಬರಿ ೧ ವರುಷದ ನಂತರ ಬರೆಯುತ್ತಿದ್ದೇನೆ. ಕಳೆದ ಒಂದು
ವರ್ಷದಲ್ಲಿ ಕಡಿದು ಕಟ್ಟೆ ಹಾಕಿದ್ದು ಏನೂ ಇಲ್ಲದಿದ್ದರೂ, ಸಮಯವೇ ಇಲ್ಲ. ಮತ್ತೆ ಸಮಯ
ಇಲ್ಲಾ ಎನ್ನುವುದೂ ಕೂಡ ಒಂದು ಫ್ಯಾಷನ್ ಆಗಿದೆ.

ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-26711163332509624602009-04-21T08:35:00.000-07:002009-04-21T08:47:26.214-07:00ನಿಹಾರಿಕೆಗಳು ಎಂದರೆ ನಕ್ಷತ್ರಗಳು ಸ್ಫೋಟವಾದ ಮೇಲೆ ಉಳಿಯುವ ಅನಿಲದ ಅವಶೇಷಗಳು.
ಸಾಮಾನ್ಯವಾಗಿ ನಿಹಾರಿಕೆಗಳು ಬೇರೆ ನಕ್ಷತ್ರದ ಬೆಳಕಿನಿಂದ ಪ್ರಕಾಶಿಸುತ್ತವೆ,(ಬಿ.ಜೆ.ಪಿಯಂತೆ) ಆದರೂ ಸಹ ಅವುಗಳಲ್ಲಿ
ಇರುವ ವಿವಿಧ ಮೂಲವಸ್ತುಗಳಿಂದಾಗಿ ಬೇರೆ ಬೇರೆ ವರ್ಣ ವೈವಿಧ್ಯಗಳಿಂದ ಕಂಗೊಳಿಸುತ್ತವೆ.
ನಾನು ಒಬ್ಬ ಕನ್ನಡ ಭಾಷಾ ಪ್ರೇಮಿಯಾದ ಕಾರಣ ಸಾಧ್ಯವಾದಷ್ಟು ಕನ್ನಡದಲ್ಲಿ ಬರೆಯಲು ಇಷ್ಟ
ಪಡುತ್ತೇನೆ, ಆದ್ದರಿಂದ ಯಾವುದೇ ಶಬ್ದದ ಅರ್ಥ ತಿಳಿಯದಿದ್ದರೆ ಖಂಡಿತ ಕಾಮೆಂಟ್ ಮಾಡಿ(ಕಾಮೆಂಟಿಗೆ ಕನ್ನಡದಲ್ಲಿ ಏನು

ಹೇಳ್ತಾರೋ ಗೊತ್ತಿಲ್ಲ, ಬಹುಶಃ "ತಿರುಗುಬಾಣ" ಎನ್ನಬಹುದೇನೋ?)

ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-31992598034084994032009-04-21T01:18:00.000-07:002009-04-21T01:24:00.492-07:00ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-53667018625908711432009-04-21T01:16:00.000-07:002009-04-21T01:25:36.669-07:00ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com0tag:blogger.com,1999:blog-3334543088640942756.post-57605895582119899382009-03-21T10:16:00.000-07:002009-03-21T10:23:54.147-07:00ಧನ್ಯವಾದಗಳುಇಲ್ಲಿಯವರೆಗೆ ಬಂದಿದ್ದಕ್ಕೆ ಧನ್ಯವಾದಗಳು.

ಮತ್ತೊಮ್ಮೆ ಬನ್ನಿ.
http://melinamane.blogspot.com/ಗಣಪತಿ ಬೀಸಗೋಡhttp://www.blogger.com/profile/14969832587082818387noreply@blogger.com2