ಈ ಬಾರಿಯ ಮಳೆಗಾಲ ಇಳೆಯನ್ನು ಮತ್ತೆ ಹಸಿರಾಗಿಸಿದೆ,
ಮರಗಳ ಮೇಲಿದ್ದ ಧೂಳು ತೊಳೆದು ಸಮುದ್ರ ಸೇರಿದೆ,
ನವಿಲುಗಳು ಸಂತಸದಿಂದ ರೆಕ್ಕೆ ಬಿಚ್ಚಿ ಕುಣಿದಾಡುತ್ತಿವೆ,
ಬಸ್ಸು ಹಾರಿಸಿ ಹೋದ ಕೆಸರು ಬಸ್ ಸ್ಟಾಂಡಿನ ಗೋಡೆಗಳ ಮೇಲೆ ಹೊಸ ಚಿತ್ತಾರವನ್ನು ಬಿಡಿಸಿದೆ,
ಬಣ್ಣ ಬಣ್ಣದ ಕೊಡೆಗಳ ಕ್ಯಾಟ್ ವಾಕ್ ರಸ್ತೆಗಳ ಮೇಲೆ ಸರಿದಾಡುತ್ತಿದೆ,
ಮಳೆಯನ್ನು ನೋಡುತ್ತ ಜುರ್ರುವ ಚಹಾದ ಮಜ ಏಕೋ ಮತ್ತೇರಿಸುತ್ತಿದೆ,
ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ,,,,,,,,,,,,,,,,,,,,,,,,,,,,,,,,,,,,,,,,
ನಿಹಾರಿಕಾ
ಹೇಳುತ್ತಾನೆ ಮುಳುಗುತ್ತಿರುವ ಸೂರ್ಯ ಒಂದು ಪಾಠವನ್ನು, ಎಷ್ಟು ಬಾರಿ ಮುಳುಗಿದರೂ ಮರಳಿ ಏಳುವ ಸಾಧ್ಯತೆಯನ್ನು.
Wednesday, August 3, 2011
ನಿರುತ್ತರ
ನನ್ನ ಹೊಟ್ಟೆ ಹಸಿದಿದ್ದರೆ,
ಯಾವುದೇ ಕೆಲಸ ಮಾಡಲು ನನಗೆ ಸಂಕೋಚವಿಲ್ಲದಿದ್ದರೆ,ಹಾಗೂ
ನನ್ನಲ್ಲಿ ಛಲವೊಂದಿದ್ದರೆ,
ನಾನು ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ,,, ಎಂತಹುದೇ ಪರಿಸ್ಥಿತಿಯನ್ನು.............
ವಿಠ್ಠಲ ವೆಂಕಟೇಶ ಕಾಮತ
(ಇಡ್ಳಿ,ಆರ್ಕಿಡ್ ಮತ್ತು ಆತ್ಮಬಲ)
ಯಾವುದೇ ಕೆಲಸ ಮಾಡಲು ನನಗೆ ಸಂಕೋಚವಿಲ್ಲದಿದ್ದರೆ,ಹಾಗೂ
ನನ್ನಲ್ಲಿ ಛಲವೊಂದಿದ್ದರೆ,
ನಾನು ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆ ,,, ಎಂತಹುದೇ ಪರಿಸ್ಥಿತಿಯನ್ನು.............
ವಿಠ್ಠಲ ವೆಂಕಟೇಶ ಕಾಮತ
(ಇಡ್ಳಿ,ಆರ್ಕಿಡ್ ಮತ್ತು ಆತ್ಮಬಲ)
Wednesday, April 13, 2011
ತಿರುವುಗಳು.
ಜೀವನದಲ್ಲಿ ತಿರುವುಗಳು ಅನೂಹ್ಯ,ಅವು ಬರುವುದನ್ನು ಮೊದಲೇ ತಿಳಿಯಲು
ಸಾಧ್ಯವೇ ಇಲ್ಲ, ಎಸೆಯುತ್ತದೆ ಬದುಕು ನೂರೆಂಟು ಸವಾಲುಗಳನ್ನು ನಮ್ಮೆದುರು,
ತಾಳಿಕೊಂಡು ಸಾಗುವುದೊಂದೇ ದಾರಿ,
ಬಂದಿರುವ ಸಮಸ್ಯೆಗೆ ಸಮಕಾಲೀನತೆಗಿಂತ ಉತ್ತಮ ಪರಿಹಾರ ಮತ್ತೊಂದಿಲ್ಲ,
ಬದಲಾವಣೆಯೇ ಜಗತ್ತಿನ ಅಂತಿಮ ಸತ್ಯ....
ಸಾಧ್ಯವೇ ಇಲ್ಲ, ಎಸೆಯುತ್ತದೆ ಬದುಕು ನೂರೆಂಟು ಸವಾಲುಗಳನ್ನು ನಮ್ಮೆದುರು,
ತಾಳಿಕೊಂಡು ಸಾಗುವುದೊಂದೇ ದಾರಿ,
ಬಂದಿರುವ ಸಮಸ್ಯೆಗೆ ಸಮಕಾಲೀನತೆಗಿಂತ ಉತ್ತಮ ಪರಿಹಾರ ಮತ್ತೊಂದಿಲ್ಲ,
ಬದಲಾವಣೆಯೇ ಜಗತ್ತಿನ ಅಂತಿಮ ಸತ್ಯ....
ಮಂಕು ತಿಮ್ಮಾ
ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು
ಮನ್ನಣೆಯ ದಾಹವೀಯೆಲ್ಲಕಿಂ ತೀಕ್ಷ್ಣತಮ
ಕೊಲ್ಲುವುದದಾತ್ಮವನೆ ಮಂಕುತಿಮ್ಮ.
ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು
ಮನ್ನಣೆಯ ದಾಹವೀಯೆಲ್ಲಕಿಂ ತೀಕ್ಷ್ಣತಮ
ಕೊಲ್ಲುವುದದಾತ್ಮವನೆ ಮಂಕುತಿಮ್ಮ.
Sunday, March 13, 2011
ನನಗೆ ಅತ್ಯಂತ ಇಷ್ಟವಾದ ಪದ್ಯದಲೊಂದನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ
Without your smile
Another day just passes by
But now I know
How much it means
For you to stay
Right here with me
The time we spent apart will make our love grow stronger
But it hurt so bad I can't take it any longer
I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you
A thousand miles between us now
It causes me to wonder how
Our love tonight remains so strong
It makes our risk right all along
The time we spent apart will make our love grow stronger
But it hurt so bad I can't take it any longer
I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with you
Things can come and go I know but
Baby I believe
Something's burning strong between us
Makes it clear to me
I wanna grow old with you
I wanna die lying in your arms
I wanna grow old with you
I wanna be looking in your eyes
I wanna be there for you
Sharing everything you do
I wanna grow old with ಯೌ
ಕೇದಿಗೆ ಬ್ಲಾಗ್ ನಿಂದ ತೆಗೆದುಕೊಂಡದ್ದು.
Tuesday, February 22, 2011
ಎಲ್ಲೋ ಓದಿದ್ದು.
ಪ್ರತಿಯೊಬ್ಬರಿಗೂ ಪ್ರತಿ ದಿನವೂ ಬೇಸರದಿಂದಿರಲು ಒಂದಲ್ಲಾ ಕಾರಣ ಸಿಕ್ಕೇ ಸಿಗುತ್ತದೆ,
ಹಾಗೆಂದು ಪ್ರತಿ ದಿನವೂ ಬೇಸರದಲ್ಲೇ ಇರಲು ಸಾಧ್ಯವಿಲ್ಲ, ಹುಡುಕಿಕೊಳ್ಳಬೇಕು
ಕಾರಣಗಳನ್ನು ಖುಷಿಯಿಂದಿರಲು..
ಹಾಗೆಂದು ಪ್ರತಿ ದಿನವೂ ಬೇಸರದಲ್ಲೇ ಇರಲು ಸಾಧ್ಯವಿಲ್ಲ, ಹುಡುಕಿಕೊಳ್ಳಬೇಕು
ಕಾರಣಗಳನ್ನು ಖುಷಿಯಿಂದಿರಲು..
Subscribe to:
Posts (Atom)