Tuesday, April 21, 2009

ನಿಹಾರಿಕೆಗಳು ಎಂದರೆ ನಕ್ಷತ್ರಗಳು ಸ್ಫೋಟವಾದ ಮೇಲೆ ಉಳಿಯುವ ಅನಿಲದ ಅವಶೇಷಗಳು.
ಸಾಮಾನ್ಯವಾಗಿ ನಿಹಾರಿಕೆಗಳು ಬೇರೆ ನಕ್ಷತ್ರದ ಬೆಳಕಿನಿಂದ ಪ್ರಕಾಶಿಸುತ್ತವೆ,(ಬಿ.ಜೆ.ಪಿಯಂತೆ) ಆದರೂ ಸಹ ಅವುಗಳಲ್ಲಿ
ಇರುವ ವಿವಿಧ ಮೂಲವಸ್ತುಗಳಿಂದಾಗಿ ಬೇರೆ ಬೇರೆ ವರ್ಣ ವೈವಿಧ್ಯಗಳಿಂದ ಕಂಗೊಳಿಸುತ್ತವೆ.
ನಾನು ಒಬ್ಬ ಕನ್ನಡ ಭಾಷಾ ಪ್ರೇಮಿಯಾದ ಕಾರಣ ಸಾಧ್ಯವಾದಷ್ಟು ಕನ್ನಡದಲ್ಲಿ ಬರೆಯಲು ಇಷ್ಟ
ಪಡುತ್ತೇನೆ, ಆದ್ದರಿಂದ ಯಾವುದೇ ಶಬ್ದದ ಅರ್ಥ ತಿಳಿಯದಿದ್ದರೆ ಖಂಡಿತ ಕಾಮೆಂಟ್ ಮಾಡಿ(ಕಾಮೆಂಟಿಗೆ ಕನ್ನಡದಲ್ಲಿ ಏನು
ಹೇಳ್ತಾರೋ ಗೊತ್ತಿಲ್ಲ, ಬಹುಶಃ "ತಿರುಗುಬಾಣ" ಎನ್ನಬಹುದೇನೋ?)

No comments:

Post a Comment