ಹೇಳುತ್ತಾನೆ ಮುಳುಗುತ್ತಿರುವ ಸೂರ್ಯ ಒಂದು ಪಾಠವನ್ನು,
ಎಷ್ಟು ಬಾರಿ ಮುಳುಗಿದರೂ ಮರಳಿ ಏಳುವ ಸಾಧ್ಯತೆಯನ್ನು.
Tuesday, February 22, 2011
ಎಲ್ಲೋ ಓದಿದ್ದು.
ಪ್ರತಿಯೊಬ್ಬರಿಗೂ ಪ್ರತಿ ದಿನವೂ ಬೇಸರದಿಂದಿರಲು ಒಂದಲ್ಲಾ ಕಾರಣ ಸಿಕ್ಕೇ ಸಿಗುತ್ತದೆ, ಹಾಗೆಂದು ಪ್ರತಿ ದಿನವೂ ಬೇಸರದಲ್ಲೇ ಇರಲು ಸಾಧ್ಯವಿಲ್ಲ, ಹುಡುಕಿಕೊಳ್ಳಬೇಕು ಕಾರಣಗಳನ್ನು ಖುಷಿಯಿಂದಿರಲು..
Very true :)
ReplyDelete